Shivane shambulinga

ನಾವು ಬನ್ಧೆವ ನಾವು ಬಂಧೆವ. ಕೆಲ್ಸಕ್ಕೆ  ಅಂತ ಬನ್ಧ್ವಿ ಚಿಕಾಗೊ ಗೆ. ಮುಂಡೆ ಮಗನ್ಧು ಒಳ್ಳೆ ಅಹಮದಾಬಾದ್ ಗೆ ಹೊಧಂಗೆ ಆಗಿಧೆ. wallmart  ಗೆ ಹೋಗು ಗುಜ್ಜುಸ್, ಸಬ್ವೇ ಗೆ ಹೋಗು ಗುಜ್ಜುಸ್. ಮನೆಗ್ ಬ ಗುಜ್ಜುಸ್.  ಕೆಮ್ಚೋ ಮಜಮ ಅನ್ಕೊಂಡು ಇಂಡಿಯನ್ ನ್ಯೂಸ್ ಚಾನೆಲ್ ಗಲ್ಲ್ನ ನೋಡ್ಕೊಂಡು indians ಜೊತೆ ನೆ ಇಧ್ ಕೊಂಡು ಯಾವಾಗಲು ಒಂಥರ ಇಂಡಿಯಾ ಧಲೇ ಇಧರೆ ಬಟ್ ಇಂಡಿಯಾ ಧಲಿ ಇಲಾ . ಹೈಟ್ಸ್ ಆಫ್ ವಿಚಿತ್ರ . 

ಅಧ್ ಹಾಳಾಗ್ ಹೋಗ್ಲಿ ಇಲೂ ದಿ ಲೆವೆಲ್ ಆಫ್ ಗುಜ್ಜು ತನ has ನಾಟ್ come down . ogattinali ಬಲವಿಧೆ ಅನೋಧು ಇಧಿಕ್ಕೆನೆಯಾ . ಯಾವ್ ಲೆವೆಲ್ ಗೆ India ಧಲೇ ಇದ್ಹಂಗೆ ಆಗ್ಥಿಧೆ ಅನ್ಧ್ರೆ ಒಂದ್ಹ್ ಹಂತಕ್ಕೆ ಮೆಂಟಲ್ ಆಗೊಧು ಬಾಕಿ. ಆಧರೆ ಸಾಂತ್ವನ ಎಲಿ ಸಿಗಥೆ ಅನ್ಧ್ರೆ ನಮ್ ಆಪಿಸ್ ನಾಗೆ. ಅವರಜ್ಜಿ ಪಿಂಡ ನಾಯಿ ತಿನ್ನ, people ಅರೆ ಬ್ಯೂಟಿಫುಲ್ over there . ಅಧ್ರು ಜೊತೆ ಗೆ ಹೋಗೋ ಧಾರಿ, even though its a bit far is deeply relaxing. ಸೈಕಲ್ ಹೊಡ್ಕೊಂಡು ಹೋಗ್ತಿನಿ ಅಲಿಗೆ ಹಿಂಗೈಥೆ trailu .

 ಅಪಿಸ್ ನಾಗೆ US ಅನ್ಸಥೆ. ಅಧ್ ಬಿಟ್ರೆ ನಮ್ ಅಪ್ಪ್ರಾನೆ ಒಳ್ಳೆ ಅಹಮದಾಬಾದ್ ನಲಿ ಇದ್ಹಂಗೆ ಇದೆ ಇಲಿ. 

ನಮ್ಮೆನೆ ಲ್ಯಾಂಡ್ lordu ಒಬ್ವಿಒಸ್ಲಿ ಗುಜ್ಜು ಆಧರೆ ೨೦ ವರ್ಷ ಧಿನ್ಧ ಇಲೆ ಇಧ್ರು ಒಂದ್ಹ್ ಅಕ್ಷರ ಇಂಗ್ಲಿಷ್ ಬರಕಿಲ , ಅಧ್ ಹೆಂಗೆ ಕಾನ್ಫಿಡೆನ್ಸ್ ಇರಥೊ ಜೀವನ ಸಾಗ್ಸಕ್ಕೆ ಇನ್ such a state is something highly admirable, yet deeply confusing.

ಅಧ್ ಏನೇ ಆಗ್ಲಿ ನಮಗೆ ಒಂದ್ಹ್ ಅಂಡ್ ಇಡಕ್ಕೆ ಒಂದ್ಹ್ ಜಾಗ ಸಿಕಿಧೆ , ಕೆಲಸ ಬಾರಿ ಮಜಾ ಇದೆ, ಜೊತೆಗೆ ಒಂದ್ಹ್ ಎರಡ್ ಕಂಪನಿ ಗೆ ಸೈಡ್ ಅಲಿ consult ಬೇರೆ ಮಾಡ್ತ್ಹಿವ್ನಿ, I cannot complain. 

ಮುಂದಿನ ಅಮೆರಿಕದಲ್ಲಿ ಬ್ರಹ್ಮನ ನಮ್ಮ ಹುಲ್ಕ್ ಆಂಟಿ ಬೇಟಿ ಪ್ರಸಂಗದ ಕಥೆಗಳು 


0 comments:

Comments